ಆಧಾರ್ ಬಗ್ಗೆ ಸುಪ್ರೀಂಕೋರ್ಟ್ ಕೊಟ್ಟ ತೀರ್ಪಿಗೆ ಹಲವಾರು ಜೋಕ್ ಗಳು | Oneindia Kannada

2018-09-27 255

Supreme court in its September 27 verdict said, validity of Aadhaar is constitutional. People in twitter criticizes the verdict. here are come jokes

ಆಧಾರ್ ಸಾಂವಿಧಾನಿಕ ಮಾನ್ಯತೆಯನ್ನು ಸುಪ್ರೀಂ ಕೋರ್ಟ್ ಸೆ.26 ರಂದು ನೀಡಿದ ತೀರ್ಪಿನಲ್ಲಿ ಎತ್ತಿಹಿಡಿದಿದೆ. ಅತ್ತ ಸುಪ್ರೀಂ ಕೋರ್ಟ್ ನಲ್ಲಿ ಆಧಾರ್ ತೀರ್ಪು ಹೊರಬೀಳುತ್ತಿದ್ದಂತೆಯೇ ಇತ್ತ ಟ್ವಿಟ್ಟರ್ ನಲ್ಲಿ ಸಾಕಷ್ಟು ಜೋಕುಗಳು ಹರಿದಾಡಿವೆ. ಆಧಾರ್ ತೀರ್ಪನ್ನು ಆಡಿಕೊಂಡಿದ್ದಾರೆ ಜನ. ಅವುಗಳಲ್ಲಿ ಕೆಲವು ಇಲ್ಲಿವೆ ನೋಡಿ

Free Traffic Exchange

Videos similaires